ಕೀರ್ತಿಮತೀ  

ವ್ಯಾಸಪುತ್ರ ಶುಕ್ರಾಚಾರ್ಯನ ಮಗಳು; ವಿಭ್ರಾಜ ಅರಸನ ಮಗ ಅಣುಹ ರಾಜನನ್ನು ಮದುವೆಯಾಗಿ ಬ್ರಹ್ಮದತ್ತನೆಂಬ ಮಗನನ್ನು ಪಡೆದಳೆಂದು ಹರಿವಂಶ, ಮತ್ಸ್ಯ ಪುರಾಣಗಳಿಂದ ತಿಳಿದುಬರುತ್ತದೆ.

 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ